News

ಉಡುಪಿ: ಎರಡನೇ ಮದುವೆಯಾಗಿ ದುಬಾೖಗೆ ತೆರಳಿದ ಪತಿಗೆ ಮೊದಲನೇ ಪತ್ನಿ ಮೊಬೈಲ್‌ ಕರೆ ಮಾಡಿ ವಿಚಾರಿಸಿದಾಗ ಮೂರು ಬಾರಿ ತಲಾಖ್‌ ಹೇಳಿದ್ದು, ಉಡುಪಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅಮ್ರಿನ್‌ 2013ರಲ್ಲಿ ಉಡುಪಿಯ ಆದಿ ...
ಬೆಂಗಳೂರು: ದ್ವಿತೀಯ ಪಿಯುಸಿ ಮೌಲ್ಯಮಾಪನ ಕಾರ್ಯಗಳು ಮುಗಿದು ಮೂರು ತಿಂಗಳಾಗಿದ್ದರೂ ಇಲ್ಲಿವರೆಗೂ ಮೌಲ್ಯಮಾಪನದ ಭತ್ತೆಯನ್ನು ವಿತರಿಸಿಲ್ಲ. ಹಿಂದಿನ ವರ್ಷದ ಸಂಭಾವನೆಗಳನ್ನು ಕೂಡ ಬಾಕಿ ಉಳಿಸಿಕೊಂಡಿದೆ. ಕೂಡಲೇ ಬಾಕಿ ಭತ್ತೆಯನ್ನು ವಿತರಿಸದಿದ್ದರೆ ...
ಹೊಸದಿಲ್ಲಿ: “ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂಬ ಉದ್ಧಟತನದ ಹೇಳಿಕೆ ನೀಡಿ ಕನ್ನಡಿಗರನ್ನು ಕೆಣಕಿದರೂ ಬಹುಭಾಷಾ ನಟ ಕಮಲ್‌ ಹಾಸನ್‌ ಪಾರಾಗಿದ್ದಾರೆ. ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕಮಲ್‌ ಹ ...
ಹೊಸದಿಲ್ಲಿ: ಏರ್‌ ಇಂಡಿಯಾ ವಿಮಾನ ದುರಂ­ತದಲ್ಲಿ ಮೃತಪಟ್ಟ 270ಕ್ಕೂ ಹೆಚ್ಚು ಮಂದಿಯ ದೇಹಗಳು ಬರೋ­ಬ್ಬರಿ 1,000 ಡಿ.ಸೆ. ತಾಪವುಳ್ಳ ಜ್ವಾಲೆ­ಯಲ್ಲಿ ಸುಟ್ಟು­ಹೋಗಿದ್ದವು. ಅದಾಗ್ಯೂ ವೈದ್ಯ­ಕೀಯ ತಜ್ಞರು, ಸಿಬಂ­ದಿ­ಯ ಅವಿರತ ಶ್ರಮ­ದಿಂದಾಗಿ ವಾರ­ದ ...
ಬೆಂಗಳೂರು: ಮಲ ಹೊರುವ ಮತ್ತು ಮನುಷ್ಯರಿಂದ ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸುವ ಅನಿಷ್ಟ ಪದ್ಧತಿ ನಿಷಿದ್ಧವಾಗಿದ್ದರೂ ಅದು ಇಂದಿಗೂ ನಡೆದುಕೊಂಡು ಹೋಗುತ್ತಿರುವುದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತ ...
ಸಿದ್ದಾಪುರ: ದನಗಳಿಗೆ ಹುಲ್ಲು ತರಲು ಹೋಗಿದ್ದ ಯುವತಿ ಮರಳಿ ಮನೆಗೆ ಬರುವಾಗ ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿ ಎಂಬಲ್ಲಿ ಸಂಭವಿಸಿದೆ. ಜಡ್ಡಿನಗದ್ದೆಯ ಜಂಬೆಹ ...
ಬೆಂಗಳೂರು: ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಧ ವಸತಿ ಯೋಜನೆ ಅಡಿ ಅಲ್ಪ ಸಂಖ್ಯಾಕರಿಗೆ ಇದ್ದ ಮೀಸಲಾತಿಯನ್ನು ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸಲು ಸರಕಾರ ತೀರ್ಮಾನಿಸಿದೆ. ಇದರ ಬೆನ್ನಲ್ಲೇ ವಿಪಕ್ಷಗಳಿಂದ ವ್ಯಾಪಕ ವಿರೋಧ ಕೇಳಿಬ ...
ಲೀಡ್ಸ್‌: ಇಂಗ್ಲೆಂಡ್‌, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌ ಮತ್ತು ದಕ್ಷಿಣ ಆಫ್ರಿಕಾದಂತಹ ಉನ್ನತ ರ್‍ಯಾಂಕಿನ ತಂಡಗಳೆದುರು ಟೆಸ್ಟ್‌ ಸರಣಿ ಗೆಲುವು ಸಾಧಿಸುವುದು ಐಪಿಎಲ್‌ ಟ್ರೋಫಿಗಿಂತ ದೊಡ್ಡದಾದ ಸಾಧನೆಯಾಗಲಿದೆ ಎಂದು ಭಾರತ ತಂಡದ ನೂತನ ನಾಯಕ ಶುಭ ...
ಕಾಸರಗೋಡು: ಜಮ್ಮು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಕುಟುಂಬ ಸಮೇತ ಬೇಕಲಕ್ಕೆ ಆಗಮಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ರಜಾ ದಿನಗಳನ್ನು ಕಳೆಯಲು ಉದುಮ ಬೇವೂರಿನ ಪಂಚನಕ್ಷತ್ರ ಹೊಟೇಲ್‌ ಲಲಿತಾ ರೆಸಾರ್ಟ್‌ಗೆ ಆಗಮಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 11 ಸರಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗಿದೆ. ಇದರಲ್ಲಿ ನಗರದ ಪಾಲು ದೊಡ್ಡದು. ಈ ಸಾಲಿನಲ್ಲಿ ಇಲ್ಲಿಯ ತನಕ ಯಾವುದೇ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸಲಾಗಿಲ್ಲ ಎಂದು ಅಧಿಕಾರಿಗ ...
ಹೆಬ್ರಿ: ಚಾರ ತೆಂಕಬೆಟ್ಟು ಸೀತಾರಾಮ ಶೆಟ್ಟಿ (70) ಅವರು ಟಿವಿಎಸ್‌ ಲುನಾದಲ್ಲಿ ಜೂ. 19ರಂದು ಚಾರದಿಂದ ಹೆಬ್ರಿ ಕಡೆ ಬರುತ್ತಿರುವಾಗ ಲ್ಯಾಂಪ್‌ ಸೊಸೈಟಿ ಬಳಿ ಪಿಕಪ್‌ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಗುತ್ತಿಗಾರು: ದೇವಚಳ್ಳ ಗ್ರಾಮ ಪಂಚಾಯತ್‌ ಅಧ್ಯಕ್ಷ ಶೈಲೇಶ್‌ ಅಂಬೆಕಲ್ಲು ಅವರು ಕಾರಿನಲ್ಲಿ ನನ್ನನ್ನು ಅವರ ಮನೆಗೆ ಕರೆದೊಯ್ದು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಸ್ಥಳೀಯ ಸ್ವಸಹಾಯ ಸಂಘದ ಸದಸ್ಯೆಯೊಬ್ಬರು ಪೊಲೀಸರಿಗೆ ದೂರ ...